intensive inoculation
ನಾಮವಾಚಕ

ತೀವ್ರ ಇನಾಕ್ಯುಲೇಷನ್‍; ಸಲಸಲಕ್ಕೂ ಹೆಚ್ಚು ತೀವ್ರವಾದ ಪದಾರ್ಥವನ್ನು ಒಳಕ್ಕೆ ಸೇರಿಸುವುದು.